ಮುಖಪುಟ ಇಸ್ಲಾಂ ಧರ್ಮದ ಬಗ್ಗೆ ತಿಳಿಯಿರಿ ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ (ಕನ್ನಡ)

ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ (ಕನ್ನಡ)

Read Book
ಪ್ರದರ್ಶನ ವಿಷಯಗಳು ಅರಬ್ಬಿ ಭಾಷೆಯಲ್ಲಿ

ಅಲ್ಲಾಹನೆಡೆಗೆ ದಅವಾ ಮಾಡುವವನ ಪೂರ್ವಸಿದ್ಧತೆ (ಕನ್ನಡ)

ಭಾಷೆ: ಕನ್ನಡ
ಸಿದ್ಧಗೊಳ್ಳುತ್ತಿದೆ: ಮುಹಮ್ಮದ್ ಇಬ್ನ್ ಸಾಲಿಹ್ ಅಲ್ ಉಸೈಮೀನ್
ಸಂಕ್ಷಿಪ್ತ ವಿವರಣೆ:
ದಅವಾ ಮಾಡುವವನು ಅವನು ಯಾವುದರೆಡೆಗೆ ದಅವಾ ಮಾಡುತ್ತಿರುವನೋ ಅದರಲ್ಲಿ ಇಲ್ಮ್ ಹೊಂದಿರಬೇಕು, ಅವನು ತನ್ನ ದಅವಾದಲ್ಲಿ ತಾಳ್ಮೆಯುಳ್ಳವನಾಗಿರಬೇಕು, ಅವನು ಹಿಕ್ಮತ್ ನೊಂದಿಗೆ ದಅವಾ ಮಾಡಬೇಕು, ಅವನು ಅತ್ಯುತ್ಕೃಷ್ಟವಾದ ಸ್ವಭಾವವನ್ನು ಹೊಂದಿರಬೇಕು, ಅವನು ಎಲ್ಲ ಅಡೆತಡೆಗಳನ್ನು ಧ್ವಂಸ ಮಾಡಬೇಕು ಮತ್ತು ಅವನ ಹೃದಯವು ವಿರುದ್ಧಾಭಿಪ್ರಾಯ ಹೊಂದಿದವರೊಂದಿಗೆ ವಿಶಾಲವಾಗಿರಬೇಕು ಎಂಬ ಅಲ್ಲಾಹನೆಡೆಗೆ ದಅವಾ ಮಾಡುವವನು ಮಾಡಿಕೊಳ್ಳಬೇಕಾದ ಪೂರ್ವಸಿದ್ಧತೆಗಳ ಬಗ್ಗೆ ಶೈಖ್ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.