ಫಜ್ರ್ ನಮಾಝನ್ನು ಜಮಾಅತ್ ಆಗಿ ನಿರ್ವಹಿಸಲು ಆಸಕ್ತಿ ತೋರಿಸದವರಿಗೆ ಒಂದು ಮಾರ್ಗದರ್ಶಕ ಮಾತು
(ಕನ್ನಡ)
ಭಾಷೆ:ಕನ್ನಡ
ಸಿದ್ಧಗೊಳ್ಳುತ್ತಿದೆ:ಸಾಲಿಹ್ ಇಬ್ನ್ ಫೌಝಾನ್ ಅಲ್ ಫೌಝಾನ್
ಸಂಕ್ಷಿಪ್ತ ವಿವರಣೆ:
ಇಲ್ಮ್ ಕಲಿಯುವವರು ಮತ್ತು ಸಜ್ಜನರು ಸೇರಿದಂತೆ ಪಜ್ರ್ ನಮಾಝನ್ನು ಜಮಾಅತ್ ಆಗಿ ನಿರ್ವಹಿಸಲು ಆಸಕ್ತಿ ತೋರಿಸದವರಿಗೆ ತಾವು ಹೇಳುವ ಮಾರ್ಗದರ್ಶಕ ಮಾತೇನು ಎಂಬ ಪ್ರಶ್ನೆಗೆ ಶೈಖ್ ನೀಡುವ ಉತ್ತರವನ್ನು ಈ ವೀಡಿಯೋ ಒಳಗೊಂಡಿದೆ.
Share
Use the QR code to easily share the message of Islam with others