ಶೈತಾನನ ಕಾಪಟ್ಯತೆ, ತಂತ್ರ ಹಾಗೂ ಉಪಾಯಗಳು ಯಾವ್ಯಾವುದು?
ಹೇಗೆ ಆತನು ಮನುಷ್ಯಾತ್ಮವನ್ನು ಪ್ರವೇಶಿಸಿ, ಪಾಪ ಹಾಗೂ ಅತಿಕ್ರಮಗಳತ್ತ ಮನುಷ್ಯನನ್ನು ಕೊಂಡೊಯ್ಯುತ್ತಾನೆ? ಸುಳ್ಳು ಆಶ್ವಾಸನೆಗಳು ಹಾಗೂ ಅತ್ಯಾಶೆಗಳನ್ನು ಹುಟ್ಟಿಸಿ, ಹೃದಯ ಹಾಗೂ ಆತ್ಮಗಳನ್ನು ಭ್ರಷ್ಠಗೊಳಿಸುವಂತಹ ರೀತಿಯಲ್ಲಿ ಶೈತಾನನು ಹೇಗೆ ಮನುಷ್ಯನನ್ನು ಹುರಿದುಂಬಿಸುತ್ತಾನೆ? ನಾವು ಶೈತಾನನ್ನು ಸೋಲಿಸಬಲ್ಲವರಾಗಿದ್ದೇವೆಯೇ?. ಮೇಲಿನ ಗಂಭೀರ ಪ್ರಶ್ನೆಗಳಿಗೆ ಸವಿಸ್ತಾರವಾಗಿ ಉತ್ತರ ನೀಡುತ್ತಾ ಮತ್ತು ಅಲ್ಲಾಹನು ಶೈತಾನನನ್ನು ಯಾತಕ್ಕಾಗಿ ಸೃಷ್ಟಿಸಿದನು? ಎಂಬಿತ್ಯಾದಿ ವಿಷಯಗಳಲ್ಲಿರುವ ಸಂಶಯಗಳನ್ನು ಈ ಪುಸ್ತಕವು ನಿವಾರಿಸಲಿದೆ.
Share
Use the QR code to easily share the message of Islam with others