ಲಾ ಇಲಾಹ ಇಲ್ಲಲ್ಲಾಹ್ ಎಂಬುದರ ಅರ್ಥ, ಅದರ ಆವಶ್ಯಕತೆಗಳು ಮತ್ತು ವ್ಯಕ್ತಿ ಹಾಗೂ ಸಮಾಜದಲ್ಲಿ ಅದು ಬೀರುವ ಪರಿಣಾಮಗಳು
(ಕನ್ನಡ)
ಭಾಷೆ:ಕನ್ನಡ
ಸಿದ್ಧಗೊಳ್ಳುತ್ತಿದೆ:ಸಾಲಿಹ್ ಇಬ್ನ್ ಫೌಝಾನ್ ಅಲ್ ಫೌಝಾನ್
ಸಂಕ್ಷಿಪ್ತ ವಿವರಣೆ:
ಬದುಕಿನಲ್ಲಿ ಲಾ ಇಲಾಹ ಇಲ್ಲಲ್ಲಾಹ್ ಗಿರುವ ಸ್ಥಾನಮಾನ, ಅದರ ಶ್ರೇಷ್ಠತೆಗಳು, ಅದರ ಇಅರಾಬ್, ಅದರ ಸ್ಥಂಭಗಳು, ಅದರ ಶರತ್ತುಗಳು, ಅದರ ಅರ್ಥ, ಅದರ ಆವಶ್ಯಕತೆಗಳು, ಅದು ಅದನ್ನು ಉಚ್ಛರಿಸಿದವನಿಗೆ ಯಾವಾಗ ಪ್ರಯೋಜನ ನೀಡುತ್ತದೆ ಮತ್ತು ಯಾವಾಗ ಪ್ರಯೋಜನ ನೀಡುವುದಿಲ್ಲ ಮತ್ತು ಅದರ ಪರಿಣಾಮಗಳನ್ನು ಈ ಪುಸ್ತಕವು ಸಂಕ್ಷಿಪ್ತವಾಗಿ ವಿವರಿಸುತ್ತದೆ.
Share
Use the QR code to easily share the message of Islam with others